1failing
ನಾಮವಾಚಕ
- ಅಭಾವ; ಅಭಾವವಾಗುವುದು.
- ಕೊರೆ; ಕೊರತೆ; ಸಾಕಾಗದಿರುವುದು; ಕಡಮೆ ಬೀಳುವುದು.
- (ಮಾಡಲು) ತಪ್ಪುವುದು; ಉದಾಸೀನದಿಂದಲೋ, ಮರೆವಿನಿಂದಲೋ, ಮನಸ್ಸಿಲ್ಲದಿರುವುದರಿಂದಲೋ ಮಾಡದಿರುವುದು.
- ನಾಶವಾಗಿ ಹೋಗುವುದು; ಅಳಿದುಹೋಗುವುದು; ನಷ್ಟವಾಗಿ ಹೋಗುವುದು.
- ಕುಗ್ಗುವುದು; ಕುಸಿಯುವುದು; ಭಗ್ನವಾಗುವುದು.
- ಬಲಗುಂದುವುದು; ಸಾಮರ್ಥ್ಯಗುಂದುವುದು.
- ಎಣಿಸಿದಂತಾಗದಿರುವುದು; ಆಶಾಭಂಗ.
- ಸಾಕಷ್ಟು ಸನ್ನದ್ಧವಾಗಿಲ್ಲದಿರುವುದು.
- ಪಡೆಯಲು ವಿಫಲವಾಗುವುದು; ಅಯಶಸ್ವಿಯಾಗುವುದು; ಸೋಲುವುದು.
- ಹೇಲು; ನಪಾಸು; ತೇರ್ಗಡೆಯಾಗದಿರುವುದು.
- ಮಾಡಲಾರದೆ ಹೋಗುವುದು; ಮಾಡುವುದರಲ್ಲಿ ಜಯಶೀಲನಾಗದಿರುವುದು.
- ಗುರಿತಪ್ಪುವುದು; ವ್ಯರ್ಥವಾಗುವುದು; ನಿಷ್ಫಲವಾಗುವುದು.
- (ಹಣ ಸಲ್ಲಿಸುವುದನ್ನು) ತಪ್ಪಿಸುವುದು; ನಿಲ್ಲಿಸುವುದು; ಪಾವತಿಮಾಡದಿರುವುದು.
- ದಿವಾಳಿಯಾಗುವುದು; ಪಾಪರ್ ಆಗುವುದು.
- ಅಭ್ಯರ್ಥಿಯಾಗಿ ಆಯ್ಕೆಯಾಗದಿರುವುದು ಯಾ ಆಯ್ಕೆಮಾಡದಿರುವುದು.
- (ಸ್ವಭಾವದಲ್ಲಿನ) ದೋಷ; ಕುಂದು; ಕೊರತೆ; ನ್ಯೂನತೆ; ದೌರ್ಬಲ್ಯ.