2faggot
![ಹ್ಯಾಗಟ್](https://uni-mysore.ac.in/mlrccdictionary/public/images/F/pronunciation/fid141.png)
ಸಕರ್ಮಕ ಕ್ರಿಯಾಪದ
- (ಸೌದೆ ಸೀಳುಗಳನ್ನು) ಕಂತೆಕಟ್ಟು; ಹೊರೆಮಾಡು.
- (ಉಕ್ಕಿನ ಸಲಾಕಿಗಳನ್ನು) ಕಂತೆಯಾಗಿ ಕಟ್ಟು; ಹೊರೆಯಾಗಿ ಕಟ್ಟು.
- ಸರಳುಕಟ್ಟು ಅಲಂಕರಣ ಮಾಡು.
- ಸರಳುಕಟ್ಟು ಕಸೂತಿಯಿಂದ – ಸೇರಿಸು, ಕೂಡಿಸು.
ಅಕರ್ಮಕ ಕ್ರಿಯಾಪದ
- ಕಂತೆಕಟ್ಟು; ಹೊರೆ ಮಾಡು; ಕಂತೆಯಾಗಿ ಸೇರಿಸು.
- ಸರಳುಕಟ್ಟು ಕಸೂತಿ ಯಾ ಹೆಣಿಗೆ ಹಾಕು.