Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
factor
1
factor
ನಾಮವಾಚಕ
ಏಜೆಂಟು; ಪ್ರತಿನಿಧಿ; ನಿಯೋಗಿ; ಕಾರ್ಯಭಾರಿ; ಇನ್ನೊಬ್ಬರ ಕಾರ್ಯ ಮಾಡುವವನು.
ದಳ್ಳಾಳಿ; ದಳ್ಳಾಳಿ ವರ್ತಕ ಯಾ ವ್ಯಾಪಾರಿ; ರುಸುಮಿಗಾಗಿ ಕೊಳ್ಳುವ ಹಾಗೂ ಮಾರುವ ವ್ಯಾಪಾರಿ.
(ಸ್ಕಾಟ್ಲಂಡಿನಲ್ಲಿ) ಜಈನಿನ ವ್ಯವಸ್ಥಾಪಕ; ಆಸ್ತಿಪಾಸ್ತಿಯ ಮೇಲ್ವಿಚಾರಕ.
(ಗಣಿತ) ಅಪವರ್ತನ; ಯಾವುದೇ ಸಂಖ್ಯೆ ಯಾ ಬೀಜಗಣಿತೋಕ್ತಿಯನ್ನು ಒಂದು ಗುಣಲಬ್ಧವಾಗಿ ನಿರೂಪಿಸಿದಾಗ ಕಂಡುಬರುವ ಅದರ ಅಂಗಭಾಗಗಳಲ್ಲೊಂದು.
(ಜೀವವಿಜ್ಞಾನ) ಅಂಶ; ಆನುವಂಶಿಕ ಲಕ್ಷಣಗಳ ಸಮಗ್ರತೆಯನ್ನು ನಿರ್ಧರಿಸುವ ಬಿಡಿ ಅಂಶಗಳಲ್ಲೊಂದು.
(ಒಂದು ಫಲಿತಾಂಶಕ್ಕೆ ಕಾರಣವಾದ) ಸಂದರ್ಭ; ಪರಿಸ್ಥಿತಿ; ವಾಸ್ತವಾಂಶ; ಪ್ರಭಾವ; ಅಂಶ; ವಿಷಯ; ಸಂಗತಿ.
ಪದಗುಚ್ಛ
factor of safety
ಸುರಕ್ಷಣಾಂಶ:
(ಶಿಲ್ಪಶಾಸ್ತ್ರ) ಸುರಕ್ಷಣಾ ಪ್ರಮಾಣ; ಯಾವುದೇ ಪದಾರ್ಥದ ದಾರ್ಢ್ಯಕ್ಕೂ ಅದು ಸಹಿಸಬೇಕಾಗುವ ಭಾರಕ್ಕೂ ಇರುವ ದಾಮಾಷಾ.
(ರೂಪಕವಾಗಿ) (ಅಪಾಯಗಳನ್ನು ಎದುರಿಸಲು ಇರುವ) ಸುರಕ್ಷಣಾ ವ್ಯವಸ್ಥೆ; ಸುಭದ್ರತಾಂಶ.