exteriorization ಎ(ಇ)ಕ್ಸ್‍ಟಿಅರಿಅರೈಸೇಷನ್‍
ನಾಮವಾಚಕ
  1. (ಭಾವನೆಗಳಿಗೆ) ಹೊರರೂಪ ಕೊಡುವುದು; ಹೊರರೂಪ ಕಲ್ಪಿಸುವುದು.
  2. ಬಾಹ್ಯ ಅಸ್ತಿತ್ವ ಆರೋಪಿಸುವುದು; ಹೊರಗಡೆಯದೆನ್ನುವುದು.
  3. (ಶಸ್ತ್ರವೈದ್ಯ) (ಒಳಗಣ ಅಂಗದ) ಬಹಿಷ್ಕರಣ; ಬಹಿರ್ಗೊಳಿಕೆ; ಹೊರಕ್ಕೆ ತರುವುದು; ಶಸ್ತ್ರಚಿಕಿತ್ಸೆ, ಪ್ರಯೋಗ, ಮೊದಲಾದವುಗಳಿಗಾಗಿ ಒಳ ಅಂಗವೊಂದನ್ನು ದೇಹದಿಂದ ಹೊರಕ್ಕೆ ತಾತ್ಕಾಲಿಕವಾಗಿ ತರುವುದು.