See also 2espresso
1espresso ಎಸ್‍ಪ್ರೆಸೋ
ನಾಮವಾಚಕ
(ಬಹುವಚನ espressos).

ಎಸ್ಪ್ರೆಸೋ:

  1. ಆವಿಯ ಒತ್ತಡ ಬಳಸಿ ಕಾಹಿ ತಯಾರಿಸಲು ಉಪಯೋಗಿಸುವ ಉಪಕರಣ.
  2. ಎಸ್ಪ್ರೆಸೋ ಕಾಹಿ; ಎಸ್ಪ್ರೆಸೋ ವಿಧಾನದಿಂದ ತಯಾರಿಸಿದ ಕಾಹಿ.
  3. ಎಸ್ಪ್ರೆಸೋ ಕಾಹಿ ಬಾರು; ಎಸ್ಪ್ರೆಸೋ ಉಪಕರಣವುಳ್ಳ ಕಾಹಿಗೃಹ.