(ವಾಸ್ತವಾಂಶಗಳ) ಸಕ್ರಮ ನಿರೂಪಣೆ; ಸಂಗ್ರಹವರದಿ; ಸಂಗತಿಗಳ ಯಾ ಅಭಿಪ್ರಾಯಗಳ ಸಂಗ್ರಹವಾದ ವ್ಯವಸ್ಥಿತ ವರದಿ.
(ಅಪಮಾನಕರವಾದುದನ್ನು) ಬಯಲಿಗೆಳೆಯುವುದು; ಹೊರಗೆಡಹುವುದು ; ಬಹಿರಂಗಗೊಳಿಸುವಿಕೆ; ಹೊರಗೆಹಾಕುವುದು; ಪ್ರಕಟಗೊಳಿಸುವುದು; ಎತ್ತಿ ತೋರಿಸುವುದು: a newspaper expose of crimes ವೃತ್ತ ಪತ್ರಿಕೆಯ ಮೂಲಕ ಅಕೃತ್ಯಗಳ ಪ್ರಕಟನೆ.