1exponential
ಎಕ್ಸ್ಪನೆನ್ಷಲ್
ಗುಣವಾಚಕ
- (ಗಣಿತ) ಘಾತೀಯ:
- ಘಾತದ; ಘಾತಕ್ಕೆ ಸಂಬಂಧಿಸಿದ (ಮುಖ್ಯವಾಗಿ ಚರಘಾತವುಳ್ಳ): exponential expression ಘಾತೀಯ ಉಕ್ತಿ; ಚರಘಾತವುಳ್ಳ ಉಕ್ತಿ.
- ಘಾತೀಯ ಸಮೀಕರಣದಿಂದ ನಿರೂಪಿಸಬಹುದಾದ: ‘$a$’ shows an exponential rise with respect to ‘$b$’. ‘$b$’ಗೆ ಸಂಬಂಧಿಸಿದಂತೆ ‘$a$’ ಯಲ್ಲಿ ಘಾತೀಯ ಏರಿಕೆ ಕಂಡುಬರುತ್ತದೆ (ಅಂದರೆ $a=x^b$ ಸಮೀಕರಣದಲ್ಲಿ $b$ ಏರುತ್ತ ಹೋದಂತೆ $a$ ಹೇಗೆ ಅತಿ ವೇಗದಿಂದ ಏರುವುದೋ ಹಾಗೆ).
- (ಹೆಚ್ಚಳ ಮೊದಲಾದವುಗಳ ವಿಷಯದಲ್ಲಿ) ಹೆಚ್ಚುಹೆಚ್ಚು ತ್ವರಿತವಾದ; ಶೀಘ್ರತರವಾದ.