See also 2explant
1explant ಎಕ್ಸ್‍ಪ್ಲಾಂಟ್‍
ಸಕರ್ಮಕ ಕ್ರಿಯಾಪದ

(ಜೀವವಿಜ್ಞಾನ) ಹೊರನೆಡು; ಊತಕ ನೆಡು; ಪ್ರಾಣಿಯೊಂದರ ಯಾ ಸಸ್ಯವೊಂದರ ದೇಹದಿಂದ ಜೀವಂತ ಊತಕವನ್ನು ತೆಗೆದು, ಮುಖ್ಯವಾಗಿ ಪೋಷಕ ಮಾಧ್ಯಮಕ್ಕೆ ವರ್ಗಾಯಿಸು.