1exhibitionist ಎಕ್ಸಿಬಿಷನಿಸ್ಟ್‍
ಗುಣವಾಚಕ
  1. (ವೈದ್ಯಶಾಸ್ತ್ರ) ಪ್ರದರ್ಶನರೋಗದ; ಪ್ರದರ್ಶನೋನ್ಮಾದದ; ಮುಖ್ಯವಾಗಿ ಜನನಾಂಗಗಳನ್ನು ಪ್ರದರ್ಶಿಸುವ ಮನೋವಿಕಾರದ.
  2. ಪ್ರದರ್ಶನದ ಸ್ವಭಾವದ; ಪ್ರದರ್ಶನ ವರ್ತನೆಯ; ಆಡಂಬರಸ್ವಭಾವದ.