See also 1excitant
2excitant ಎಕ್ಸಿಟಂಟ್‍
ನಾಮವಾಚಕ

(ಶರೀರ ವಿಜ್ಞಾನ) ಉತ್ತೇಜಕ; ಉದ್ದೀಪಕ; ಪ್ರಚೋದಕ; ಪ್ರೇರಕ; ಕ್ರಿಯೆಯನ್ನು (ಉದಾಹರಣೆಗೆ ನರಗಳ ಚಟುವಟಿಕೆಯನ್ನು) ಉಂಟುಮಾಡುವ ವಸ್ತು.