Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
except
3
except
1
except
ಇ(ಎ)ಕ್ಸೆಪ್ಟ್
ಸಕರ್ಮಕ ಕ್ರಿಯಾಪದ
(ಎಣಿಕೆಯಿಂದ, ಹೇಳಿಕೆಯಿಂದ, ಯಾವುದನ್ನಾದರೂ) ವರ್ಜಿಸು; ಬಿಟ್ಟುಬಿಡು; ಹೊರತುಮಾಡು; ವಿನಾಯಿಸು; ವಿನಾಯಿತಿ ಕೊಡು:
present company excepted
ಇಲ್ಲಿರುವವರನ್ನು ಬಿಟ್ಟು.
except him from the general pardon
ಎಲ್ಲರನ್ನೂ ಕ್ಷಮಿಸುವ ಅಪ್ಪಣೆಗೆ ಅವನನ್ನು ಹೊರತುಮಾಡು.
ವಿರೋಧಿಸು; ಆಕ್ಷೇಪಿಸು; ಪ್ರತಿಭಟಿಸು.
ಅಕರ್ಮಕ ಕ್ರಿಯಾಪದ
ಬಿಟ್ಟುಬಿಡು; ವಿನಾಯಿತಿಮಾಡು; ಹೊರತಾಗಿಸು.