See also 1excelsior
2excelsior ಇ(ಎ)ಕ್ಸೆಲ್ಸಿಅರ್‍
ನಾಮವಾಚಕ
  1. (ವಾಣಿಜ್ಯಚಿಹ್ನೆ ಮೊದಲಾದವುಗಳಲ್ಲಿ) ಶ್ರೇಷ್ಠ; ಉಚ್ಚ; ಮೇಲಾದದ್ದು; ಉತ್ತಮವಾದದ್ದು.
  2. (ಅಮೆರಿಕನ್‍ ಪ್ರಯೋಗ) (ಮೆತ್ತೆ ಮೊದಲಾದವಕ್ಕೆ ತುಂಬಲು ಬಳಸುವ, ತೋಬಡ ಯಾ ಹತ್ತರಿ ಯಾ ಉಜ್ಜುಗೊರಡು ಹೊಡೆದದ್ದರಿಂದ ಬರುವ) ನಯವಾದ ಮರದ ಸುರುಳಿಗಳು.