See also 1exceeding
2exceeding ಇ(ಎ)ಕ್ಸೀಡಿಂಗ್‍
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ) (ಪ್ರಮಾಣ ಯಾ ಮಟ್ಟದಲ್ಲಿ)

  1. ಬಹಳವಾಗಿ; ಅತ್ಯಂತವಾಗಿ.
  2. ಎಲ್ಲವನ್ನೂ ಮೀರಿದಂತೆ. ಸರ್ವೋನ್ನತವಾಗಿ; ಅತ್ಯುನ್ನತವಾಗಿ.