eudemonic ಯೂಡಿಮಾನಿಕ್‍
ಗುಣವಾಚಕ

ಸುಖಕರ; ಸುಖಕ್ಕೆ, ಸಂತೋಷಕ್ಕೆ — ಸಹಕಾರಿಯಾದ ಯಾ ಅನುಕೂಲವಾದ.