etymologize ಎಟಿಮಾಲಜೈಸ್‍
ಸಕರ್ಮಕ ಕ್ರಿಯಾಪದ
  1. ವ್ಯುತ್ಪತ್ತಿ ಹೇಳು; ನಿಷ್ಪನ್ನ ಮಾಡು; ಪದದ ಮೂಲ, ರಚನೆ, ಅರ್ಥ, ಚರಿತ್ರೆ, ಮೊದಲಾದವುಗಳನ್ನು ವಿವರಿಸು.
  2. ಪದಕ್ಕೆ ವ್ಯುತ್ಪತ್ತಿ ಸೂಚಿಸು.
ಅಕರ್ಮಕ ಕ್ರಿಯಾಪದ

ವ್ಯುತ್ಪತ್ತಿ ಪ್ರಕರಣವನ್ನು ಅಧ್ಯಯನ ಮಾಡು.