ethereal ಇತಿಅರಿಅಲ್‍
ಗುಣವಾಚಕ
  1. ಹಗುರವಾದ; ಲಘುವಾದ; ಗಾಳಿಯಂತಿರುವ.
  2. ಆಕಾಶದ.
  3. ಸ್ವರ್ಗೀಯ.
  4. (ದ್ರವ್ಯ, ಸ್ವಭಾವ ಮತ್ತು ರೂಪಗಳಲ್ಲಿ) ಅಲೌಕಿಕ ಸೂಕ್ಷ್ಮತೆಯ; ಅಪಾರ್ಥಿವ; ಅಭೌತ; ಪಾರಲೌಕಿಕ; ಅಲೌಕಿಕ.
  5. (ಭೌತರಸಾಯನ ವಿಜ್ಞಾನ) ಈಥರಿಕ; ಈಥರಿನ; ಈಥರಿನಂಥ.