esker ಎಸ್ಕರ್‍
ನಾಮವಾಚಕ

(ಭೂವಿಜ್ಞಾನ) ಎಸ್ಕರ್‍; ಉದ್ದನೆಯ ನುರುಜು ಮರಳುದಿಬ್ಬ; ನೀರ್ಗಲ್ಲುಗಳ ಮಧ್ಯೆ ಹರಿದ ತೊರೆಗಳ ಪರಿಣಾಮವಾಗಿ ನದಿಕಣಿವೆಗಳಲ್ಲಿ ರೂಪುಗೊಂಡ ಮರಳು ಮತ್ತು ನುರುಜುಗಳ ಉದ್ದನೆಯ ದಿಂಡು, ದಿಬ್ಬ, ದಿಣ್ಣೆ.