equalizer ಈಕ್ವಲೈಸರ್‍
ನಾಮವಾಚಕ
  1. (ಮುಖ್ಯವಾಗಿ) ಸಮಕಾರಿ; ಸಮಾನಕಾರಿ; ಸಮಗೊಳಿಸುವ ವ್ಯಕ್ತಿ, ವಸ್ತು.
  2. (ಹುಟ್‍ಬಾಲ್‍ ಮೊದಲಾದ ಆಟಗಳಲ್ಲಿ) ಸರಿಸಮಮಾಡುವ ಗೋಲು.
  3. (ಅಶಿಷ್ಟ) ರಿವಾಲ್ವರ್‍ ಯಾ ಇತರ ಆಯುಧ.