equalize ಈಕ್ವಲೈಸ್‍
ಸಕರ್ಮಕ ಕ್ರಿಯಾಪದ
  1. (ವಸ್ತು ಮೊದಲಾದವನ್ನು) ಸರಿಗಟ್ಟು; ಸಮೀಕರಿಸು; ಸಮಮಾಡು.
  2. ಏಕರೂಪವಾಗಿಸು; ಒಂದೇ ರೀತಿಯಲ್ಲಿರುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. (ಹುಟ್‍ಬಾಲ್‍ ಮೊದಲಾದ ಪಂದ್ಯಗಳಲ್ಲಿ ಎದುರಾಳಿಯ ಸ್ಕೋರಿನ ಜತೆ ಸ್ಕೋರನ್ನು) ಸಮನಾಗಿಸು; ಸಮವಾಗು; ಸರಿತೂಗು: when the score was 2–1, the forward equalized ಸ್ಕೋರು ೨–೧ ಆಗಿದ್ದಾಗ ಮುನ್ನಾಟಗಾರ ಸಮಮಾಡಿಕೊಂಡ.
  2. ಸಮವಾಗು; ಸರಿತೂಗು; ಸರಗಟ್ಟು; ಸಮಾನವಾಗಿರು.