Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
engineer
2
engineer
ಎಂಜಿನಿಅರ್
ಸಕರ್ಮಕ ಕ್ರಿಯಾಪದ
(ಸೇತುವೆ, ರಸ್ತೆ, ಯಂತ್ರ, ಮೊದಲಾದವನ್ನು) ಶಿಲ್ಪಿಯಾಗಿ ರಚಿಸು, ನಿರ್ವಹಿಸು, ನಿರ್ಮಿಸು.
(ಆಡುಮಾತು) (ಚಾತುರ್ಯದಿಂದ) ನಡೆಸು; ರೂಪಿಸು; ನಿರ್ವಹಿಸು; ವ್ಯವಸ್ಥೆಗೊಳಿಸು; ಆಗಮಾಡು:
he engineered two revolutions
ಅವನು ಎರಡು ಕ್ರಾಂತಿಗಳನ್ನು ನಡೆಸಿದ.
ಅಕರ್ಮಕ ಕ್ರಿಯಾಪದ
ಎಂಜಿನಿಯರ್ ಆಗಿ ಯೋಜಿಸು, ನಿರ್ಮಿಸು, ಕೆಲಸ ಮಾಡು.