emblematic ಎಂಬ್ಲಿ(ಬ್ಲ)ಮ್ಯಾಟಿಕ್‍
ಗುಣವಾಚಕ

ಸಾಂಕೇತಿಕ; ಸಂಕೇತವಾದ; ಮಾದರಿಯಾದ: free discussion that is emblematic of the democratic process ಪ್ರಜಾಪ್ರಭುತ್ವ ಕ್ರಮದ ಸಂಕೇತವಾದ ಸ್ವತಂತ್ರ ಚರ್ಚೆ.