1emblem
ಎಂಬ್ಲಮ್
ನಾಮವಾಚಕ
- ಲಾಂಛನ; ಕುರುಹು; ಗುರುತು; ಚಿಹ್ನೆ; ಸಂಕೇತ.
- ಸಂಕೇತ; ಸಾಂಕೇತಿಕ ನಿರೂಪಣೆ: a balance is an emblem of justice ತಕ್ಕಡಿ ನ್ಯಾಯದ ಸಂಕೇತ.
- (ಪ್ರಾಚೀನ ಪ್ರಯೋಗ) ಸಾಂಕೇತಿಕ ಕಥೆ; (ಚಿತ್ರರೂಪದ) ಸಾಮತಿ ಕಥೆ; ಚಿತ್ರರೂಪದಲ್ಲಿ ರಚಿಸಿರುವ ಷ್ಟಾಂತ ಕಥೆ.
- (ವ್ಯಕ್ತಿಯ ವಿಷಯದಲ್ಲಿ, ಗುಣವೊಂದರ) ಮಾದರಿ; ಸಂಕೇತ: he is an emblem of courage ಅವನು ಧೈರ್ಯದ ಮಾದರಿ.
- ವಂಶಲಾಂಛನದ ಸಂಕೇತ.
- (ಗುರುತಿಸುವುದಕ್ಕಾಗಿ ಬಳಸುವ ಪ್ರಕಾಶಕರ ಮುದ್ರಾಂಕಿತದಂಥ) ಸಂಕೇತ; ಚಿಹ್ನೆ; ಮುದ್ರೆ; ಚಿತ್ರ; ಗುರುತು; ಮಾದರಿ.