See also 2embattle
1embattle ಇಂ(ಎಂ)ಬ್ಯಾಟ್‍ಲ್‍
ಸಕರ್ಮಕ ಕ್ರಿಯಾಪದ
  1. (ಸೈನ್ಯವನ್ನು) ಯುದ್ಧಕ್ಕೆ ಸಜ್ಜುಗೊಳಿಸು; (ಯುದ್ಧ)ವ್ಯೂಹ ರಚಿಸು; ಪಡೆಯೊಡ್ಡು.
  2. (ಆತ್ಮಾರ್ಥಕ) ಯುದ್ಧಕ್ಕೆ ಸಜ್ಜಾಗು; ಘರ್ಷಣೆಗೆ ಸಿದ್ಧ ಮಾಡಿಕೊ.
  3. (ನಗರ, ಕೋಟೆ, ಮೊದಲಾದವನ್ನು) ಬಲಪಡಿಸು; ಭದ್ರಪಡಿಸು; ಬಂದೋಬಸ್ತು ಮಾಡು: embattle a city ನಗರವನ್ನು ಭದ್ರಪಡಿಸು.