eluent ಎಲ್ಯೂಅಂಟ್‍
ನಾಮವಾಚಕ

(ರಸಾಯನವಿಜ್ಞಾನ) ಪ್ರೋದ್ಧಾವಕ (ದ್ರವ); ಪ್ರೋದ್ಧಾವನಕ್ಕೆ ಬಳಸುವ ದ್ರವ; ಅಧಿಚೂಷಿತ ಪದಾರ್ಥವನ್ನು ತೊಳೆದು ಪಡೆಯಲು ಬಳಸುವ ದ್ರವ.