electrotechnology ಇಲೆಕ್ಟ್ರೋಟೆಕ್ನಾಲಜಿ
ನಾಮವಾಚಕ

ವಿದ್ಯುತ್ತಂತ್ರ; ವಿದ್ಯುತ್ತಂತ್ರ — ವಿಜ್ಞಾನ, ವಿದ್ಯೆ; ವಿದ್ಯುತ್ತನ್ನು ತಂತ್ರವಿದ್ಯೆಯಲ್ಲಿ ಬಳಸಿಕೊಳ್ಳುವ ವಿಜ್ಞಾನ.