See also 2electroplate
1electroplate ಇಲೆಕ್ಟ್ರೋಪ್ಲೇಟ್‍
ಸಕರ್ಮಕ ಕ್ರಿಯಾಪದ

ವಿದ್ಯುಲ್ಲೇಪಿಸು; ಯಾವುದೇ ಪಾತ್ರೆ ಮೊದಲಾದ ವಸ್ತುವಿನ ಮೈಮೇಲೆ ವಿದ್ಯುದ್ವಿಚ್ಛೇದನ ವಿಧಾನದಿಂದ (ಕ್ರೋಮಿಯಂ, ಬೆಳ್ಳಿ, ಮೊದಲಾದ ನಿರ್ದಿಷ್ಟ ಲೋಹವನ್ನು) ನಿಕ್ಷೇಪಿಸು, ಲೇಪಿಸು.