See also 1elbow
2elbow ಎಲ್ಬೋ
ಸಕರ್ಮಕ ಕ್ರಿಯಾಪದ

ನೂಕು; ತಳ್ಳು; ದಬ್ಬು.

ಅಕರ್ಮಕ ಕ್ರಿಯಾಪದ
  1. ತಳ್ಳಿಕೊಂಡು ಒಳನುಗ್ಗು; ದಬ್ಬಿಕೊಂಡು ಮುಂದೆಹೋಗು; ನೂಕಿಕೊಂಡು ಹೋಗು: elbowing through the crowd ಗುಂಪಿನಲ್ಲಿ ತಳ್ಳಿಕೊಂಡು ಮುನ್ನುಗ್ಗುತ್ತಾ.
  2. ಪಕ್ಕಕ್ಕೆ ತಿರುಗು; ಅಡ್ಡತಿರುಗು: the passage elbowed and we were in an enormous cellar ದಾರಿ ಅಡ್ಡಲಾಗಿ ತಿರುಗಿತು, ಆಗ ನಾವು ಒಂದು ದೊಡ್ಡ ನೆಲಮಾಳಿಗೆಯಲ್ಲಿದ್ದೆವು.