See also 2eightfold
1eightfold ಏಟ್‍ಹೋಲ್ಡ್‍
ಗುಣವಾಚಕ
  1. ಅಷ್ಟಕದ; ಅಷ್ಟಕವಾಗಿರುವ; ಎಂಟು ಭಾಗಗಳು ಯಾ ಸದಸ್ಯರನ್ನು ಒಳಗೊಂಡ.
  2. ಎಂಟು ಮಡಿ; ಎಂಟುಪಟ್ಟು; ಅಷ್ಟಾವರ್ತಿ; ಎಂಟರಷ್ಟು ಜಾಸ್ತಿಯಿರುವ.