egoistic ಎಗೋಇಸ್ಟಿಕ್‍
ಗುಣವಾಚಕ
  1. ದುರಭಿಮಾನವುಳ್ಳ; ಅಹಂಭಾವ ತುಂಬಿದ.
  2. ಅಹಂಕಾರವುಳ್ಳ.
  3. ಸ್ವಾರ್ಥಿಯಾದ.