ecstasize ಎಕ್‍ಸ್ಟಸೈಸ್‍
ಸಕರ್ಮಕ ಕ್ರಿಯಾಪದ

ಆನಂದಪರವಶತೆಯನ್ನುಂಟು ಮಾಡು; ಭಾವಪರವಶಗೊಳಿಸು.

ಅಕರ್ಮಕ ಕ್ರಿಯಾಪದ

ಆನಂದಪರವಶನಾಗು; ಭಾವಪರವಶನಾಗು.