See also 1dust
2dust ಡಸ್ಟ್‍
ಸಕರ್ಮಕ ಕ್ರಿಯಾಪದ
  1. ಧೂಳು ಉದುರಿಸು; ಪುಡಿಯುದುರಿಸು.
  2. ಧೂಳು ಮಾಡು; ದೂಳು ಹಿಡಿಸು.
  3. (ಧೂಳು, ಪುಡಿ) ಉದುರಿಸು.
  4. ಧೂಳು ಕೊಡವು; ಧೂಳುತೆಗೆ; ಧೂಳು ಉಜ್ಜು; ಧೂಳು ಹೊಡೆ; ಧೂಳು ಒರಸು.
  5. (ಧೂಳನ್ನು ಕೊಡವುವಂತೆ) ಕೊಡವು; ಜಾಡಿಸು.
ಅಕರ್ಮಕ ಕ್ರಿಯಾಪದ
  1. (ಹಕ್ಕಿಗಳ ವಿಷಯದಲ್ಲಿ) ಧೂಳುಸ್ನಾನ ಮಾಡು.
  2. (ಪೀಠೋಪಕರಣ ಮೊದಲಾದವುಗಳಿಂದ) ಧೂಳುಹೊಡೆ, ಒರೆಸು.
  3. ಧೂಳಾಗು; ಧೂಳುಹಿಡಿ.
ನುಡಿಗಟ್ಟು
  1. dust one’s jacket (ಆಡುಮಾತು) (ಧೂಳುಕೊಡವುವ ನೆವದಿಂದ) ಹೊಡೆ; ಚಚ್ಚು; ಬಾರಿಸು; ಬಡಿ.
  2. dust the eyes of ಕಣ್ಣಿಗೆ ಮಣ್ಣೆರಚು; ವಂಚಿಸು; ಮೋಸಗೊಳಿಸು.