1dot
ಡಾಟ್
ನಾಮವಾಚಕ
- ಚುಕ್ಕೆ; ಬಿಂದು; ಬೊಟ್ಟು:
- ಪೂರ್ಣ ವಿರಾಮ ಸೂಚಿಸಲು ಹಾಕುವ, i ಮತ್ತು j ಗಳ ಮೇಲೆ ಹಾಕುವ, ಅಕ್ಷರದ ವಿಶೇಷ ಉಚ್ಚಾರ ಸೂಚಿಸಲು ಹಾಕುವ – ಚುಕ್ಕೆ.
- (ಸಂಗೀತ) ಸ್ವರದ ಯಾ ವಿರಾಮದ ದೀರ್ಘತೆ ಯಾ ಲಯವಿಚ್ಛೇದ ಸೂಚಿಸಲು ಹಾಕುವ ಚುಕ್ಕೆ.
- ದಶಮಾಂಶ ಬಿಂದು.
- ಪುಟಾಣಿ ವಸ್ತು.
- ಮಾರ್ಸ್ ಸಂಕೇತದಲ್ಲಿ ಬಳಸುವ ಎರಡು ಸಂಕೇತಗಳಲ್ಲಿ ಚಿಕ್ಕದು.
- ಲವ; ಲೇಶ; ರವಷ್ಟು; ಅಲ್ಪವಸ್ತು; ತುಸು; ಕೊಂಚ: a dot of butter ರವಷ್ಟು ಬೆಣ್ಣೆ.
ನುಡಿಗಟ್ಟು
- off one’s dot ಬುದ್ಧಿ ಕೆಟ್ಟ; ಐಲು ಹತ್ತಿದ.
- on the dot ನಿಗದಿಯಾದ ಕಾಲಕ್ಕೆ ಸರಿಯಾಗಿ; ವೇಳೆಗೆ ಸರಿಯಾಗಿ ಹೊತ್ತಿಗೆ ಸರಿಯಾಗಿ.
- the year dot (ಬ್ರಿಟಿಷ್ ಪ್ರಯೋಗ) (ಆಡುಮಾತು) ತುಂಬ ಹಿಂದೆ; ಬಹಳ ಹಿಂದೆ.