See also 1dog
2dog ಡಾಗ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ dogging, ಭೂತರೂಪ ಮತ್ತು ಭೂತಕೃದಂತ dogged).
  1. ಬೆಂಬಿಡಿದು ಹೋಗು; ಬೆನ್ನಟ್ಟು; ಜಾಡು ಹಿಡಿದು ಹೋಗು.
  2. (ರೂಪಕವಾಗಿ) (ವಿಪತ್ತು ಮೊದಲಾದವುಗಳ ವಿಷಯದಲ್ಲಿ) ಬೆನ್ನೇರು; ಬೆನ್ನುಹತ್ತು.
  3. (ಯಂತ್ರದ ವಿಷಯದಲ್ಲಿ) ಬಿಗಿಣಿಯಿಂದ ಬಿಗಿಯಾಗಿ ಹಿಡಿ.