2distress
ಡಿಸ್ಟ್ರೆಸ್
ಸಕರ್ಮಕ ಕ್ರಿಯಾಪದ
- ಅತಿ ಕಷ್ಟಕ್ಕೀಡು ಮಾಡು; ಬಹಳ ಪೀಡಿಸು; ತುಂಬ ಕಾಡು; ಬಹಳ ಕಾಟ ಕೊಡು; ಗೋಳುಗುಟ್ಟಿಸು; ಉಪದ್ರವ ಕೊಡು.
- ಅತಿ ಆಯಾಸ ಉಂಟುಮಾಡು; ತುಂಬ ದಣಿಸು; ಅತಿ ಬಳಲಿಸು; ತೀರ ಸುಸ್ತು ಮಾಡು.
- ಕಾತರ ಹುಟ್ಟಿಸು; ಕಳವಳ ಉಂಟುಮಾಡು.
- ತೊಂದರೆ ಕೊಡು; ವ್ಯಥೆಯುಂಟು ಮಾಡು; ಯಾತನೆಗೀಡುಮಾಡು.