(ಜಮಾಖರ್ಚು ಪುಸ್ತಕದಲ್ಲಿ) ಖರ್ಚು ಹಾಕುವುದು; ಸಾಲ ತೋರುವುದು; ಬಾಕಿ ತೋರುವುದು; ದೇಣಿ ಗುರುತಿಸುವುದು; ಕೊಡಬೇಕಾದ ಹಣ ನಮೂದಿಸುವುದು.
ಖರ್ಚುಖಾತೆ; ಸಾಲದ ಖಾತೆ; ಖರ್ಚು, ಸಾಲ, ಮೊದಲಾದವನ್ನು ತೋರಿಸುವ ಖಾತೆಯ ಎಡ ಭಾಗ; ‘ಜಮಾ’ ಎದುರು ಭಾಗ.
(ಖಾತೆಯಲ್ಲಿ ತೋರಿಸಿದ) ದೇಣಿ; ಸಾಲ; ಖರ್ಚು.
ಅನನುಕೂಲ ಯಾ ಪ್ರತಿಕೂಲವೆಂದೆನಿಸುವ ಯಾವುದೇ ವಿಷಯ: against these successes by the administration there are on the debit side a number of serious failures ಆಡಳಿತವು ತನ್ನ ಯತ್ನದಲ್ಲಿ ಜಯಗಳಿಸಿದ ಈ ನಿದರ್ಶನಗಳಿಗೆ ಪ್ರತಿಯಾಗಿ ಇನ್ನೊಂದು ಕಡೆ ಗುರುತರವಾದ ಹಲವಾರು ಪಜಯದ ನಿದರ್ಶನಗಳೂ ಇವೆ.