ವಿವಿಧ ಯಾ ವಿಭಿನ್ನ ಅಂಶಗಳಿಂದ ಕೂಡಿದ; ಬೇರೆಬೇರೆಯ ವರ್ಗಗಳು, ಪಂಗಡಗಳು, ಪರಿಸ್ಥಿತಿಗಳು ಮೊದಲಾದವನ್ನು ಒಳಗೊಂಡ: cross-cultural perspective ವಿಭಿನ್ನ ಸಂಸ್ಕೃತಿಗಳ ಸಮಗ್ರನೋಟ.
(ಅಶಿಷ್ಟ) ಮೋಸದ; ಮೋಸದಿಂದ ಗಳಿಸಿದ.
ಬೆರಕೆಯ; ಮಿಶ್ರತಳಿಯ.
(ಕ್ರಿಕೆಟ್) (ಬ್ಯಾಟಿನ ವಿಷಯದಲ್ಲಿ) ಅಡ್ಡಡ್ಡವಾಗಿ ಹಿಡಿದ; ಓರೆಯಾಗಿಟ್ಟುಕೊಂಡಿರುವ: playing with a straight bat is more likely to protect your wicket than playing with a cross bat ಬ್ಯಾಟನ್ನು ಓರೆಯಾಗಿಟ್ಟುಕೊಂಡು ಆಡುವುದಕ್ಕಿಂತ ನೇರವಾಗಿ ಅದನ್ನು ಹಿಡಿದು ಆಡಿದರೆ ವಿಕೆಟ್ಟು ಉಳಿದುಕೊಳ್ಳುವ ಸಂಭವ ಹೆಚ್ಚು.
ನುಡಿಗಟ್ಟು
as cross as two sticks (ಆಡುಮಾತು) ಸಿಡುಕಿನ; ಅಸಮಾಧಾನದಿಂದ ಕೂಡಿದ.
at cross purposes (ವ್ಯಕ್ತಿಗಳ ಯಾ ಗುಂಪುಗಳ ವಿಷಯದಲ್ಲಿ)
(ಪರಸ್ಪರ) ತಪ್ಪಭಿಪ್ರಾಯದ; ತಪ್ಪಾಗಿ ಅರ್ಥಮಾಡಿಕೊಂಡಿರುವ.
(ಪರಸ್ಪರ) ವಿರುದ್ಧವಾದ; ವಿರುದ್ಧೋದ್ದೇಶಗಳ; ವಿರುದ್ಧ ಗುರಿಗಳ.
to be cross with one ಒಬ್ಬನೊಡನೆ ಹೊಂದಿಕೊಳ್ಳದಿರು; ಒಬ್ಬನ ಮೇಲೆ ಅಸಮಾಧಾನ ಮಾಡಿಕೊ.