See also 1crawfish
2crawfish ಕ್ರಾಹಿಷ್‍
ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ)

  1. ಹಿಮ್ಮೆಟ್ಟು; ಹಿಂದೆಗೆ; ಹಿಂಜರಿ.
  2. (ಕೈಗೊಂಡ ಕೆಲಸವನ್ನು) ಕೈಬಿಡು; ತೊರೆ; ಪೂರೈಸದೆ ಬಿಟ್ಟುಬಿಡು.