crani- ಕ್ರೇನಿ-
ಸಮಾಸ ಪೂರ್ವಪದ

ತಲೆಬುರುಡೆಯ, ಓಡಿನ, ಡೋಗೆಯ, ತಲೆಚಿಪ್ಪಿನ, ಮಸ್ತಕದ, ಕಪಾಲದ, ಎಂಬರ್ಥದ ಪೂರ್ವಪ್ರತ್ಯಯ: craniectomy.