1covenant
ಕವ(ವಿ)ನಂಟ್
ನಾಮವಾಚಕ
- ಒಪ್ಪಂದ; ಒಡಂಬಡಿಕೆ; ಪರಸ್ಪರ ಒಪ್ಪಿಗೆ.
- (ನ್ಯಾಯಶಾಸ್ತ್ರ) ಕರಾರು.
- ಕರಾರಿನ ಷರತ್ತುಗಳಲ್ಲಿ ಒಂದು.
- (ಬೈಬ್ಲ್) ದೇವರಿಗೂ ಪ್ರಾಚೀನ ಇಸ್ರೇಲರಿಗೂ ಆದ ಒಡಂಬಡಿಕೆ.
ಪದಗುಚ್ಛ
- ARK of the Covenant.
- Covenant of the League of Nations ಲೀಗ್ ಆಹ್ ನೇಷನ್ಸ್ ಸ್ಥಾಪನೆಯ–ದಾಖಲೆ, ದಸ್ತಾವೇಜು.
- Day of the Covenant (ದಕ್ಷಿಣ ಆಹ್ರಿಕ) ಡಿಸೆಂಬರ್ 16ನೆ ತಾರೀಖು.
- land of the Covenant = Canaan.
- National Covenant ರಾಷ್ಟ್ರೀಯ ಒಡಂಬಡಿಕೆ; 1638ರಲ್ಲಿ ಸ್ಕಾಟ್ಲಂಡ್ನಲ್ಲಿ ಪ್ರೆಸ್ಬಿಟೇರಿಯನ್ ಧರ್ಮದ ರಕ್ಷಣೆಗಾಗಿ ಬ್ರಿಟಿಷ್ ರಾಜನೊಡನೆ ಮಾಡಿಕೊಂಡ–ಒಪ್ಪಂದ, ಕರಾರು.
- Solemn League and Covenant (ಇಂಗ್ಲಂಡಿನಲ್ಲೂ ಸ್ಕಾಟ್ಲಂಡಿನಲ್ಲೂ ಪ್ರೆಸ್ಬಿಟೇರಿಯನ್ ಧರ್ಮವನ್ನು ಸ್ಥಾಪನೆಮಾಡಿದ) ವಿಧಿವಿಹಿತವಾದ ಒಡಂಬಡಿಕೆ (1643).