2court
ಕೋರ್ಟ್
ಸಕರ್ಮಕ ಕ್ರಿಯಾಪದ
- ಓಲೈಸು; ಅನುನಯ ತೋರು; (ಆದರ, ಉಪಚಾರ, ಹೊಗಳಿಕೆ ಮೊದಲಾದವುಗಳಿಂದ ಅಧಿಕಾರಿ ಮೊದಲಾದವರ) ಅನುಗ್ರಹ, ಪ್ರೀತಿ, ಮೆಚ್ಚಿಕೆ ಮೊದಲಾದವನ್ನು ಸಂಪಾದಿಸಲು ಯತ್ನಿಸು.
- ಪ್ರೀತಿಸು; ಪ್ರಣಯ ತೋರು; ಹುಡುಗಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸು.
- (ರೂಪಕವಾಗಿ) ಮೋಹಗೊಳಿಸು; ಮರುಳುಗೊಳಿಸು; ಮುಗ್ಧನನ್ನಾಗಿ ಮಾಡು; ಬುಟ್ಟಿಗೆ ಹಾಕಿಕೊ; ವಂಚಿಸು.
- (ಅವಿವೇಕದಿಂದ, ಬುದ್ಧಿಯಿಲ್ಲದೆ) ಕರೆ ಕೊಡು; ಆಹ್ವಾನ ಕೊಡು; ಕೋರು; ಬರಮಾಡಿಕೊ: you are courting disaster ನೀನು ಕೇಡನ್ನು ಕರೆಯುತ್ತಿರುವಿ.
- (ಮೆಚ್ಚಿಕೆ ಮೊದಲಾದವನ್ನು) ಗಳಿಸಲು ಯತ್ನಿಸು.
ಅಕರ್ಮಕ ಕ್ರಿಯಾಪದ
- ಪ್ರೀತಿಸು; ಪ್ರಣಯ ತೋರು; ಪ್ರಣಯಾಸಕ್ತನಾಗು.
- (ಪ್ರಾಣಿಯ ವಿಷಯದಲ್ಲಿ) ಪ್ರಣಯ ಚೇಷ್ಟೆಗೆ ತೊಡಗು.