1counter-claim ಕೌಂಟರ್‍ಕ್ಲೇಮ್‍
ನಾಮವಾಚಕ
  1. (ಕಾನೂನು) ಪ್ರತಿಹಕ್ಕು ಕೇಳಿಕೆ.
  2. ಪ್ರತಿಹಕ್ಕು; ಎದುರು ಹಕ್ಕು; ಮತ್ತೊಬ್ಬನಿಗೆ ವ್ಯತಿರಿಕ್ತವಾಗಿ ಹೂಡಿದ ಹಕ್ಕು; ಪ್ರತಿವಾದಿ ಹೂಡಿದ ಹಕ್ಕು.