See also 1counsel
2counsel ಕೌನ್ಸಲ್‍
ಕ್ರಿಯಾವಿಶೇಷಣ
(ವರ್ತಮಾನ ಕೃದಂತ counselling, ಭೂತರೂಪ ಮತ್ತು ಭೂತಕೃದಂತ counselled).
ಸಕರ್ಮಕ ಕ್ರಿಯಾಪದ
  1. ಸಲಹೆ ಕೊಡು: counsel an early start ಬೇಗ ಹೊರಡಬೇಕೆಂದು ಸಲಹೆ ಕೊಡು.
  2. (ವ್ಯಕ್ತಿಗೆ) (ಸಾಮಾಜಿಕ ಸಮಸ್ಯೆಗಳು ಮೊದಲಾದವುಗಳ ಬಗ್ಗೆ) ಸಲಹೆ ನೀಡು; ಉಪದೇಶಿಸು; ತಿಳಿಸು; ತಿಳಿವಳಿಕೆ ಕೊಡು.
  3. (ವಸ್ತುವನ್ನು) ಶಿಫಾರಸು ಮಾಡು.
ಅಕರ್ಮಕ ಕ್ರಿಯಾಪದ
  1. ಸಲಹೆ ಕೊಡು.
  2. ಬುದ್ಧಿಹೇಳು.
  3. ಸಮಾಲೋಚಿಸು; ಸಮಾಲೋಚನೆ ನಡಸು.