1conventionary ಕನ್ವೆನ್ಷನರಿ
ಗುಣವಾಚಕ

(ಹಿಡುವಳಿಯ ವಿಷಯದಲ್ಲಿ) ಕರಾರುಬದ್ಧ; ಷರ್ತಬದ್ಧ; (ಬಹುಕಾಲದಿಂದ ಬಂದ ಪದ್ಧತಿಯ ಮೇರೆಗಲ್ಲದೆ) ಮೊದಲು ಮಾಡಿಕೊಂಡ ಕರಾರಿನ ಷರತ್ತುಗಳಿಗೆ ಒಳಪಟ್ಟ.