See also 1conscript
2conscript ಕಾನ್ಸ್‍ಸ್ಕ್ರಿಪ್ಟ್‍
ನಾಮವಾಚಕ

ಒತ್ತಾಯದಿಂದ (ಸೈನ್ಯ ಮೊದಲಾದವಕ್ಕೆ) ದಾಖಲಾದವನು; ಜುಲುಂ ಸಿಪಾಯಿ; ಒತ್ತಾಯದ ಯೋಧ: conscript soldiers ಒತ್ತಾಯವಾಗಿ ಸೇರಿಸಿಕೊಂಡ ಸಿಪಾಯಿಗಳು.