congratulation ಕಂಗ್ರಾಟ್ಯುಲೇಷನ್‍
ನಾಮವಾಚಕ
  1. ಅಭಿನಂದನೆ; ಅಭಿನಂದನೆ ತಿಳಿಸುವುದು.
  2. (ಬಹುವಚನದಲ್ಲಿ ಮುಖ್ಯವಾಗಿ ಭಾವಸೂಚಕ ಅವ್ಯಯವಾಗಿ) ಅಭಿನಂದನೆಗಳು; ಅಭಿನಂದನೋಕ್ತಿಗಳು: offer a friend one’s congratulation upon his success ಜಯಶೀಲನಾದುದಕ್ಕೆ ಸ್ನೇಹಿತನಿಗೆ ಅಭಿನಂದನೆಗಳನ್ನು ಹೇಳು.