confidence game
ನಾಮವಾಚಕ

(ಅಮೆರಿಕನ್‍ ಪ್ರಯೋಗ) ನಯವಂಚಕತನ; ಮರುಳುಗಾರಿಕೆ; ನಂಬಿಕೆ ತಂತ್ರ; ಮೋಸಗಾರನು ಒಬ್ಬನ ವಿಶ್ವಾಸವನ್ನು ಗಳಿಸಿ ವಿಶ್ವಾಸದ ಗುರುತಾಗಿ ಅವನ ಒಡವೆ, ವಸ್ತುಗಳನ್ನು ತನಗೆ ಒಪ್ಪಿಸುವಂತೆ ಪುಸಲಾಯಿಸಿ ಅವನ್ನು ಕದಿಯುವ ತಂತ್ರ, ಹೂಟ.