See also 1come
2come ಕಮ್‍
ಗುಣವಾಚಕ

(ಆಡುಮಾತು) ಬರಲಿರುವ; ಬರುವ; ಮುಂದಿನ; ಭಾವಿ; ಆಗಾಮಿ: the child will be two years come Christmas ಮುಂದಿನ ಕ್ರಿಸ್‍ಮಸ್‍ಗೆ ಮಗುವಿಗೆ ಎರಡು ವರ್ಷ ತುಂಬುತ್ತದೆ. come Friday ಬರುವ ಶುಕ್ರವಾರ.