Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
coin
2
coin
ಕಾಇನ್
ಸಕರ್ಮಕ ಕ್ರಿಯಾಪದ
(ಲೋಹದ ಬಿಲ್ಲೆಗೆ ಅಧಿಕೃತ ಟಂಕವೊತ್ತಿ, ಮುದ್ರೆ ಒತ್ತಿ) ನಾಣ್ಯ ಮಾಡು; ನಾಣ್ಯ ತಯಾರಿಸು; ಟಂಕಿಸು.
ಲೋಹದ ನಾಣ್ಯ ಮಾಡು; ಲೋಹವನ್ನು ನಾಣ್ಯವಾಗಿ ಪರಿವರ್ತಿಸು.
(ಮುಖ್ಯವಾಗಿ ಹೊಸ ಪದವನ್ನು) ಸೃಷ್ಟಿಸು; ಕಲ್ಪಿಸು; ರಚಿಸು.
ನುಡಿಗಟ್ಟು
coin money
ಬೇಗ ದುಡ್ಡು ಮಾಡು; ಬೇಗ ಹಣ ಗಳಿಸು.
to coin a phrase
(ವ್ಯಂಗವಾಗಿ) (ಹಳಸಲು ಮಾತನಾಡುವಾಗಲೋ ತೀರ ಸಾಮಾನ್ಯ ಅಭಿಪ್ರಾಯವನ್ನು ಸೂಚಿಸುವಾಗಲೋ ಒಕ್ಕಣೆಯಾಗಿ ಬಳಸುವ) ಈ ಮಾತನ್ನು ಬಳಸಬಹುದಾದಲ್ಲಿ; ಹೀಗೆ ಹೇಳಬಹುದಾದರೆ; ಈ ಶಬ್ದ ಪ್ರಯೋಗಿಸಿದರೆ.