1coddle
ಕಾಡ್ಲ್
ಸಕರ್ಮಕ ಕ್ರಿಯಾಪದ
- ಅತ್ಯುಪಚರಿಸು; ಅತಿಶುಶ್ರೂಷೆ ಮಾಡು; ಅತ್ಯುಪಚಾರ ಮಾಡು; ರೋಗಿಯನ್ನು ಉಪಚರಿಸುವಂತೆ–ಉಪಚರಿಸು, ಆರೈಕೆ ಮಾಡು.
- ಶೀತ ತಟ್ಟದಂತೆ, ದೇಹಶ್ರಮವಾಗದಂತೆ ನೋಡಿಕೊ.
- ಚೆನ್ನಾಗಿ ತಿನ್ನಿಸು.
- ಅತಿ ಲಾಲನೆ ಮಾಡು; ಅತಿಮುದ್ದು ಮಾಡು.
- (ಹಣ್ಣು, ಮೊಟ್ಟೆ, ಮೊದಲಾದವನ್ನು ಕುದಿ ಬರದ ನೀರಿನಲ್ಲಿ) ಹದವಾಗಿ ಬೇಯಿಸು.