See also 1clockwise
2clockwise ಕ್ಲಾಕ್‍ವೈಸ್‍
ಗುಣವಾಚಕ

ಪ್ರದಕ್ಷಿಣವಾದ; ಪ್ರದಕ್ಷಿಣವಾಗಿ, ಬಲಮುರಿಯಾಗಿ–ಸುತ್ತುವ, ಹೋಗುವ, ಚಲಿಸುವ: clockwise movement ಪ್ರದಕ್ಷಿಣವಾದ ಚಲನೆ.